chandrashekarbu

ಕರಡಿ ಮನೆ ಹಿಂಬಾಗಿಲಿಗೆ ಕಲ್ಲೆಸತ!

ಇನ್ನು ಬೆತ್ಲೆಹಮ್ – ಪಾಪ ಸೀರೆ, ಲಂಗ ನೆನೆಯಬಾರದು ಎಂದು ಅವನ್ನು ಆದಷ್ಟು ಮೇಲೆ ಸಿಗಿಸಿಕೊಂಡು ಬಟ್ಟೆ ಒಗೆಯುತ್ತಾ ಬೆತ್ಲೆ ನಾವು (ಹಿಂದಿಯ ಹಮ್) ಎಂದು ಈ ರೀತಿ ಅವರು ಪರೋಕ್ಷವಾಗಿ ತೋರ್ಪಡಿಸಿದ್ದು ನಮಗೆ ಆ ಹೆಸರಿಡಲು ಪ್ರೇರೇಪಿಸಿತ್ತು! ಹೋಗಲಿ ಬಿಡಿ, ಈ ಕಥೆಗೂ ಬೆತ್ಲೆಹಮ್ ಅವರಿಗೂ ಯಾವ ಸಂಬಂಧವೂ ಇಲ್ಲ. 1981ರ ಬೇಸಿಗೆ ಸಮಯದ ಒಂದು ಹುಣ್ಣಿಮೆಯ ರಾತ್ರಿ, ಪ್ರಾಥಮಿಕ-ಪ್ರೌಢ ಶಾಲೆಗಳಲ್ಲಿ ಒದುತ್ತಿದ್ದ ಓಚವ ಹಾಗು ಧಡಿಯ ಓದುವ ಕಾರ್ಯಕ್ರಮ ಮುಗಿಸಿ ಮಹಡಿ ಕೋಣೆಯ ಸೆಖೆ…

Read More